ನೂರಾರೂ ಕೆಲಸ

N. Nagaraju's Green Drive Mission

ನೂರಾರೂ ಕೆಲಸ

ನೂರಾರೂ ಕೆಲಸ

ಭೈರಸಂದ್ರ, ತಿಲಕ್ ನಗರ ಮುಂತಾದ ಕಡೆ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ.

 

  • ನಕ್ಕಲು ಬಂಡೆ ಸ್ಲಂ ನಾ ಸೂರಿಲ್ಲದ ಜನತೆಗೆ ಒಂಟಿ ಮನೆಗಳು, ಕಾವೇರಿ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಣ.
  • ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಗ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
  • ಸಂದ್ಯಾ ಸುರಕ್ಷಾ ಯೋಜನೆ , ವಿಧವಾ ವೇತನ ಹಾಗೂ ವಿಕಲ ಚೇತನ ಫಲಾನುಭವಿಗಳಿಗೆ ಯೋಜನೆಗಳ ಫಲ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳುತಿದ್ದೇನೆ.
  • ಜಯನಗರ 4ನೇ ಬ್ಲಾಕ್ನ ಲಕ್ಷ್ಮಣ್ ರಾವ್ ಬುಲೇವರ್ಡ್ ಪಾರ್ಕ್‌ನಲ್ಲಿ ಬಣ್ಣದ ಕಾರಂಜಿ ಸ್ತಪಿಸಲಗಿದೆ
  • ಸ್ವಿಮ್ಮಿಂಗ್ ಪೂಲ್ ಎಕ್ಸ್‌ಟೆನ್ಶನ್ ಉದ್ಯಾನವನದಲ್ಲಿ ಮಕ್ಕಳ ಆಟದ ಮೈದಾನ ಹೊಸದಾಗಿ ನಿರ್ಮಾಣ.
  • ಎಲ್ಲ ಮುಖ್ಯ ರಸ್ತೆಗಳಿಗೆ ಆಗಾಗ ಡಾಂಬರು ಹಾಕುವಿಕೆ, ಪಾದಚಾರಿ ರಸ್ತೆಗಳಿಗೆ ಕಾಂಕ್ರೀಟ್.
  • ಭೈರಸಂದ್ರದ ಎಲ್ಲ ರಸ್ತೆಗಳಿಗೆ ಮೆಟಲ್ ಅಲಾಯಿಡ್ ಬೀದಿ ದೀಪಗಳ ಅಳವಡಿಕೆ.
  • ತಿಲಕ್ ನಗರದ ಬಲಮುರಿ ಗಣಪತಿ ದೇವಸ್ತಾನಕ್ಕೆ ಸ್ವಂತ ಖರ್ಚಿನಿಂದ ರಥ ನಿರ್ಮಿಸಿ ಕೊಡುಗೆ.

Click here to View Events..

About the Author

Super User Super User

We are group of people working towards social cause, social protest, social service to the people who realy facing problems.

Login to post comments