N. Nagaraju's Green Drive Mission

ನಿಮ್ಮನೆ ಬಾಗಿಲಿಗೆ.. ನಿಮ್ಮ ಸೇವೆಗೆ..

ನಿಮ್ಮನೆ ಬಾಗಿಲಿಗೆ.. ನಿಮ್ಮ ಸೇವೆಗೆ..

ಜಯನಗರ ವಿಧಾನಸಭಾ ಕ್ಷೇತ್ರ ಬೈರಸಂಧ್ರ ವಾರ್ಡ್ - 169 ನಿಮ್ಮನೆ ಬಾಗಿಲಿಗೆ.. ನಿಮ್ಮ ಸೇವೆಗೆ...

ನಿಮ್ಮ ಸಮಸ್ಯೆಗಳಿಗೆ ಸ್ಪಂಧಿಸಲು ಪ್ರತಿ ಮನೆ ಬಾಗಿಲಿಗೆ ಬರುತ್ತಿದ್ದಾರೆ ಶಾಸಕರು, ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು. ಸಹೃದಯ ಬಂಧುಗಳೇ, ನಿಮ್ಮ ನೆಚ್ಚಿನ ಶಾಸಕರಾದ ಶ್ರೀಯುತ ಬಿ.ಎನ್. ವಿಜಯ್‌ಕುಮಾರ್ ರವರ ಮಾರ್ಗದರ್ಶನದಲ್ಲಿ ಹಾಗೂ ಬಿಬಿಎಂಪಿ ಸದಸ್ಯ ಜನನಾಯಕ ಶ್ರೀಯುತ ಎನ್. ನಾಗರಾಜು ಜನ ಸೇವೆಯ ಜನಾರ್ಧನ ಸೇವೆ ಎಂದು ನಂಬಿಕೊಂಡು, ಸದಾ ನಿಮ್ಮ ಕ್ಷೇಮಕ್ಕಾಗಿ ಹಾಗೂ ಬೈರಸಂದ್ರ ವಾರ್ಡಿನ ಹಿತಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಾ ಬಂದಿದ್ದಾರೆ. ನಾಗರಿಕರ ಒಳಿತಿಗಾಗಿ ಹಲವು ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದು, ಆ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಬಹುಶಃ ಅವರ ಈ ಎಲ್ಲ ಕಾರ್ಯಗಳಿಗೆ ತಾವೆಲ್ಲ ಸಹಕಾರ ನೀಡುತ್ತಲೇ ಬಂದಿದ್ದೀರಿ. ಹಾಗಾಗಿ ತಮಗೋಸ್ಕರ ಮತ್ತಷ್ಟು ಕೆಲಸ ಮಾಡಬೇಕೆನ್ನುವ ಸದ್ಧುದೇಶದಿಂದ "ನಿಮ್ಮನೆ ಬಾಗಿಲಿಗೆ... ನಿಮ್ಮ ಸೇವೆಗೆ" ಬರುತಿದ್ದಾರೆ. ನಿಮ್ಮ ನೆಚ್ಚಿನ ಶಾಸಕರಾದ ಶ್ರೀಯುತ ಬಿ.ಎನ್. ವಿಜಯ್‌ಕುಮಾರ್ ಹಾಗೂ ಬಿಬಿಎಂಪಿ ಸದಸ್ಯ ಜನನಾಯಕ ಶ್ರೀಯುತ ಎನ್. ನಾಗರಾಜು ಅವರ ಜೊತೆ ನಿಮ್ಮ ಸಮಸ್ಯೆಗಳು ಏನೇ ಇರಲಿ..! ಎಂಥದ್ದೇ ಇರಲಿ ಮುಕ್ತವಾಗಿ ಚರ್ಚಿಸಿ.. ನಿಮ್ಮೆಲ್ಲಾ ಸಮೆಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ದಯವಿಟ್ಟು ನಿಮ್ಮನೆ ಬಾಗಿಲಿಗೆ..ನಿಮ್ಮ ಸೇವೆಗೆ.. ಅನ್ನುವಂಥ ಈ ಪಾದಯಾತ್ರೆಯಲ್ಲಿ ತಾವು ಪಾಲ್ಗೊಳ್ಳಿ.. ಬೈರಸಂದ್ರ ವಾರ್ಡಿನ ಸಮಗ್ರ ಅಭಿವೃದ್ದಿಗೆ ಕೈ ಜೋಡಿಸಿ.

Date & Days Places of Visit

17-08-2016

Wednesday

LIC Colony 1st 6th Cross Roads, GH Layout Roads, Canara Bank Colony Roads, KV Layout Cross Roads

18-08-2016

Thursday

Usha Apartments, Deviknandana Apartments, Canara Bank Apartments, BCC Layout 'A' Main to 'E' Main Roads, MS Building and all other Cross Roads.

19-08-2016

Friday

30th 'A' cross, 30th 'B' Cross, 31st Cross, 31st 'A' Cross, 31st 'B' Cross Roads Tilaknagar Between 22nd Main Road (Subramanyaswamy Temple) to 28th Main Road

20-08-2016

Saturday

Swagath Quarters, KT Apartments, 1st to 6th Cross Roads Between 30th Cross Road (Mariyamma Temple) to 10th Cross Road Byrasandra (Near Ganesha Temple)

22-08-2016

Monday

5th Main, 6th Main, 7th Main Road Official Colony, 6th Cross Road Byrasandra, Muslim Colony Roads, Bhovi Colony Roads

23-08-2016

Tuesday

1st 'A' Cross, 1st 'B' Cross Roads BDA Layout, 1st to 5th Cross Roads Byrasandra Between 4th Main Road (Anjaneyaswamy Temple) to 8th Main Road Byrasandra

24-08-2016

Wednesday

Chitramala Apartments, Kaveramma Slum, 18th, 19th, 20th, 21st and 22nd Cross Roads of Swimming Pool Extension Between (14th Main to 1st Main), Mountain Street Roads

25-08-2016

Thursday

Jayanagar 3rd Block Roads Between (9th Main to 14th Main), Jayanagar 4th Block Geeta Colony Roads, 12th Main, 13th Main, 14th Main (Jayanagar Orthopedic Hospital) Roads, Nakkalubande Slum

About the Author

Super User Super User

We are group of people working towards social cause, social protest, social service to the people who realy facing problems.

Login to post comments