ವಿವರಣೆ

ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆಯುವ ಇತರ ಕ್ರೀಡಾ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ತರಭೇತಿ ನೀಡುವಂತೆ ಬಿಬಿಎಂಪಿ ಷರತ್ತು ವಿಧಿಸಿದೆ. ಏನಾದರೂ ಆಗಲಿ ನಾಡಿನ ಖ್ಯಾತನಾಮರಿಂದ ತರಭೇತಿ ನೀಡಿಸಲು ಮುಂದಾಗಿರುವ ಕ್ರಮದಿಂದ ಬೆಂಗಳೂರು ದಕ್ಷಿಣ ಭಾಗ ಅದರಲ್ಲೂ ಜಯನಗರ, ಜೆಪಿನಗರ, ಸಿದ್ಧಾಪುರ, ಬಸವನಗುಡಿ ಹಾಗೂ ಸುತ್ತಮುತ್ತಲಿನ ಶಿಬಿರಾರ್ಥಿಗಳಿಗೆ ವರದಾನವಾಗಲಿದೆ.

  Add to Favorites
ಸಂಪೂರ್ಣ ವಿವರಣೆ
Date 01 Feb 2013