ವಿವರಣೆ

ಸೇವಾ ಸಂಸ್ಥೆಗಳು ಒಂದು ಕೇಬಲ್ ಅಳವಡಿಸಲು ಅನುಮತಿ ಪಡೆದು 6 ಕೇಬಲ್‍ಗಳನ್ನು ಹಾಕಿವೆ. ಇದೇ ರೀತಿ ನಗರದಲ್ಲಿ ನೂರಾರು ಕಿ.ಮೀ. ಅನಧಿಕೃತ ಕೇಬಲ್ ಹಾಕಲಾಗಿದೆ.ವಿಚಿತ್ರವೆಂದರೆ, ಜಲಮಂಡಳಿ ಯುಜಿಡಿ ಪೈಪ್‍ಗಳಲ್ಲೂ ಕೇಬಲ್ ಹಾಕಲಾಗಿದೆ. ಈ ಬಗ್ಗೆ ಜಲಮಂಡಳಿ ಕೂಡ ಕ್ರಮಕೈಗೊಳ್ಳಬೇಕು.

  Add to Favorites
ಸಂಪೂರ್ಣ ವಿವರಣೆ
Date 09 Oct 2013