Description

ಪಾಲಿಕೆಯ ವಿವಿಧ ವಿಷಯಗಳ ಮೇಲಿನ ಚರ್ಚಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಆಡಳಿತ ಪಕ್ಷದ ನಾಯಕ ಎನ್.ನಾಗರಾಜು,ಜಯನಗರ 3 ಮತ್ತು 4ನೇ ಹಂತದಲ್ಲಿ ರಸ್ತೆ ಪಕ್ಕದ ದೊಡ್ಡ ದೊಡ್ಡ ಮರಗಳನ್ನು ಕಡಿದು ಬುಡಗಳನ್ನು ಚಪ್ಪಡಿ ಕಲ್ಲುಗಳಿಂದ ಮುಚ್ಚಲಾಗಿದೆ. ಮಾಲ್‍ಗಳು, ವ್ಯಾಪಾರಿ ಮಳಿಗೆಗಳ ಮುಂಭಾಗದಲ್ಲಿ ಜಾಹೀರಾತು ಕಾಣುವುದಿಲ್ಲ ಎಂಬ ಕಾರಣಕ್ಕೆ ಮರಗಳನ್ನು ಕಡಿಯಲಾಗಿದೆ. ಆದರೆ, ಮರ ಕಡಿದವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

  Add to Favorites
Project Details
Date 29 September 2014 Categories GreenDrive Save Tree Author Admin